ವಿಜಯ ಸಂಕಲ್ಪ SCORE BOOSTER CLASSES ಅರ್ಥಶಾಸ್ತ್ರ - Economy for KPSC/KEA, Group-C, PSI, VAO ಮತ್ತು PC ಸೇರಿದಂತೆ ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ Course Features/ವೈಶಿಷ್ಟ್ಯಗಳು: - PYQ ಆಧಾರಿತ ಮತ್ತು ಪರೀಕ್ಷಾ ದೃಷ್ಟಿಕೋನದಿಂದ ಪರೀಕ್ಷೆಗೆ ಎಷ್ಟು ಬೇಕು ಅಷ್ಟು!! ಕ್ಲಾಸ್ ಮಾಡಲಾಗುವುದು - ಕನ್ನಡ ಮತ್ತು ಇಂಗ್ಲೀಷ್ ಎರಡೂ ಮಾಧ್ಯಮದಲ್ಲಿ ಇರುತ್ತದೆ (Live + Recorded) - ಕ್ಲಾಸ್ ನೋಟ್ಸ್ ಕೊಡಲಾಗುವುದು - 30 ದಿನಗಳಲ್ಲಿ ಕ್ಲಾಸ್ ಮುಗಿಸಿ ಕೊಡಲಾಗುವುದು - Course Validity: 6 ತಿಂಗಳವರೆಗೆ ಕ್ಲಾಸ್ ನೋಡಿಕೊಳ್ಳಬಹುದು - PYQ ಆಧಾರಿತ 3 Mock Tests ಕೂಡ ಕೊಡಲಾಗುವುದು - - 2026ರ ಬಜೆಟ್ ಕ್ಲಾಸ್ ಕೂಡ ಪ್ರತ್ಯೇಕವಾಗಿ ಮಾಡಿ ಕೊಡಲಾಗುವುದು - ಪ್ರತ್ಯೇಕ ಮಾರ್ಗದರ್ಶನ (Mentorship) ಸಹ ನೀಡಲಾಗುವುದು.